ರಾಮಾಪುರದ ರಾವಣ ಚಿತ್ರವು 01 ಸೆಪ್ಟೆಂಬರ್ 1984 ದ ಚಿತ್ರ. ಈ ಚಿತ್ರವನ್ನು ರಾಜಾಚಂದ್ರರವರು ನಿರ್ದೇಶಿಸಿದ್ದಾರೆ. ಸಿ.ಜಯರಾಂರವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅನಂತನಾಗ್ ನಾಯಕನ ಪಾತ್ರದಲ್ಲಿ ಮತ್ತು ಆರತಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. == ಚಿತ್ರದ ಹಾಡುಗಳು == ಅ ಆ ಇ ಈ ಸರಿಯಾಗಿ - ಎಸ್.ಪಿ.ಬಿ, ಎಸ್.ಜಾನಕಿ ಕಂದ ನಗುತ್ತಿರು - ಎಸ್.ಪಿ.ಬಿ ಗಟ ಗಟನೇ ನಿನ್ನ - ಎಸ್.ಪಿ.ಬಿ